ಕಾಕಿಗ್ ಬಣ್ಣ ಕಾಂತಾ

ಉಳಿದವರು ಕಂಡಂತೆ

ಕಾಕಿಗ್ ಬಣ್ಣ ಕಾಂತಾ ಬಣ್ಣ ಹಾಕದ್ ಚರ್ಮ ಕಾಂತಾ

ಭಂಗೀ ಸೇಂದುತಲಿ ಸತ್ಯಾ ಕಾಂತಾ ಸುಳ್ಳು ಕಾಂತಾ || ಪ ||

ಜೈದ್ಯೆಲಿ ಬಿಳಿ ಸುಣ್ಣ ಕಾಂತಾ

ಸಚಿವ ಗಂಜಿ ತಿಳಿ ಕಾಂತಾ

ಜೈದ್ಯೆಲಿ ಗಂಜಿ ತಿಳಿ,

ಭಾಷೆ ಬರದ್ ನಾಲ್ಗಿ ಕೀರ್ತೀ ಕಾಂತಾ ಕ್ರಾಂತಿ ಕಾಂತಾ || ೧ ||

ತಾಳಿ ಗರಿ ಲಿಪಿ ಕಾಂತಾ

ಕನಕನ್ ಕಿಂಡಿ ಮೈಯಿ ಬಣ್ಣ ಕಾಂತಾ

ದಾಸರ್ ಪದ ಹಬ್ಬ ಕಾಂತಾ ಜಾತ್ರಿ ಕಾಂತಾ || ೨ ||

ಉಳಿದವರು ಕಂಡಂತೆ

ಚಿತ್ರ ನೋಡಿ